Real star Upendra who has become very active after seeing the political devlopments that are taking place in Karnataka . He has now treated for Kumarswamy <br /> <br /> ಕರ್ನಾಟಕ ರಾಜ್ಯ ಎಂದು ಮರೆಯದ ವರ್ಷ ಅಂದ್ರೆ ಅದು ೨೦೧೮ ಯಾಕಂದ್ರೆ ಒಂದೇ ವರ್ಷದಲ್ಲಿ ನಡ ಜನತೆ ಮೂರೂ ಮುಖ್ಯ <br />ಮಂತ್ರಿಗಳನ್ನ ಕಾಣುವ ಭಾಗ್ಯ ತಮ್ಮದಾಗಿಸಿಕೊಂಡಿದ್ದಾರೆ .ಈಗ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಕುಮಾರಸ್ವಾಮಿ ಬಗ್ಗೆ ಉಪ್ಪಿ ಟ್ವೀಟ್ ಮಾಡಿದ್ದಾರೆ <br />